iron lung
ನಾಮವಾಚಕ

ಕಬ್ಬಿಣದ ಶ್ವಾಸಕೋಶ; ಯಾಂತ್ರಿಕ ಪಂಪುಗಳ ಮೂಲಕ ರೋಗಿಯು ಕೃತಕವಾಗಿ ಉಸಿರಾಡುವಂತೆ ಮಾಡಲು ರೋಗಿಯ ದೇಹಕ್ಕೆ ಅಳವಡಿಸುವ ಕಬ್ಬಿಣದ ಕೋಶ.